ನೀರ್ - ನಿರರ್ಥ
ಎದೆಯಾಳದಿ ತುಂಬು ಅರ್ಥವಂತಿಕೆ.., ಅರ್ಥಗಳೆದೆಯೊಳು ನೀರ್-ನಿರರ್ಥ...
ಶನಿವಾರ, ಸೆಪ್ಟೆಂಬರ್ 25, 2010
ಹಸಿ ಹಸಿ ಅಶಾಂತಿ
ಶುಕ್ರವಾರ, ಸೆಪ್ಟೆಂಬರ್ 10, 2010
The Madness
-:ಹುಚ್ಚು:-
ಹುಚ್ಚೆಂದರೇ
ನೆಂಬುದನ್ನೇ ನಾನು ನೋಡಿದ್ದು
ನೀನೇನು..
ವಿವರ್ತಿಸುತ್ತ ನನ್ನೊಳಗೆ ತಾದಾತ್ಮ್ಯದಲ್ಲಿ
ಧಿಮಾಕಿನಲ್ಲಿ
ತಪ್ಪಾಗಿ ನಿಭಾಯಿಸುವುದ ನಿಭಾಯಿಸು
ವುದದನ್ನೇ ಮಾಡಿದ್ದು ನಾ
ಕಾಣುವಂತೆ
ನೀನೇನು..
ಭಂಗಿಸುತ್ತ ಎನ್ನದೇ ಸಮೀಕರಣಗಳ...
ದುರದೃಷ್ಟ ಎಡವು
ಬಲವಾಗಿ ಬಿಡದಲ್ಲವಾ ಎಂದೂ..?
ಭಾನುವಾರ, ಏಪ್ರಿಲ್ 11, 2010
mathurAnagarapathi kAhe...
ನವೀನ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)