..ಣಾಂದಿ

ದೋ..
ಡ್ನಮಸ್ಕಾರವಯ್ಯಾ ದೊಡ್ತಲೆಗಿಡ್ಡನೇ

ಮೊದಲ್ಮುತ್ತಲ್ಲೇ ಹಲ್ಮುರಿವವನೇ

ಮೊದಲಶಬ್ದದಲೇ ನಿರಾ
ಕರಕರವೆಂಬಂತೆ
ಮೂಲಾಧಾರದಲ್ಲೇ ಮುಂಚಿಂದ್ಲೂ ಕುಂತವ್ನೇ

ನೀನೇ ಎಲ್ಲಖಲ್ವಿದ ಬೋಮ್ಮನಂತಂದ  
ಮ್ಯಾಗೆ ತೋರೋ ಈ ವಿಶ್ವ ಬರೀ
ಮಾತಿಂದು ಹಂಗೇ ತಲೆದೋರದೂ 
... 
ಅನ್ನೋದರಲ್ಲಿ ಸಂದೇಹವೇ ನೇತಿಯಯ್ಯ!

*******

ಢಣಢಣಣಢಣಣಣಢಣಣಣಣಾ
..ಂದಿಯು ದೊಡ್ತಲೆಗಿಡ್ಡಂಗೆ.


No comments:

Post a Comment