ಹಾಯ್-ಹಾಯ್ಕು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಯ್-ಹಾಯ್ಕು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮಾರ್ಚ್ 31, 2025

ಹಾಯ್ಕುಟಾಕೇ ಹೇಲ್ಬಾಪ್ಪ

ಹೇಲ್ಬಾಪ್ಪ ಹೇಳಿ ಸಾನೆಟ್ಟು
ಚುಟುಕು ಹಾಯ್ಕುಟಾಕೇಯ ಕುಟುಕು
ಬಂತು ಧೂಮಕೇತು ಹೋಯಿತು


ಗೆಲ್ಲು ತುಸುವದೇಕೆ ಅದುರಿದುದು
ಹುಸಿಯಲ್ಲ ಉಸಿರಲ್ಲಿ ಸುಳಿದಾಡಿದುದು
ಹೂವು ನಸು ನಸುವೆ ಉದುರಿದುದು


ಋತು ಬಂದಿತು ಹೋಯಿತು
ಜೀವನರಂಗೆದ್ದಿತು ಪರದೆ ಬಿದ್ದಿತು
ಇರುವು ಇದ್ದಲ್ಲಿ ಇತ್ತು


... ... ... ... ...
... ... ... ... ... ... ...
... ... ... ... ...



...............................................................................
https://blurberan.blogspot.com/2025/03/haik-uh-talk-eh.html
https://neer-nirartha.blogspot.com/2018/06/shwetapatra.html