Friday, September 10, 2010

The Madness





































-:ಹುಚ್ಚು:-


ಹುಚ್ಚೆಂದರೇ
ನೆಂಬುದನ್ನೇ ನಾನು ನೋಡಿದ್ದು
ನೀನೇನು..
ವಿವರ್ತಿಸುತ್ತ ನನ್ನೊಳಗೆ  ತಾದಾತ್ಮ್ಯದಲ್ಲಿ
ಧಿಮಾಕಿನಲ್ಲಿ


ತಪ್ಪಾಗಿ ನಿಭಾಯಿಸುವುದ ನಿಭಾಯಿಸು
ವುದದನ್ನೇ ಮಾಡಿದ್ದು ನಾ
ಕಾಣುವಂತೆ
ನೀನೇನು..
ಭಂಗಿಸುತ್ತ ಎನ್ನದೇ ಸಮೀಕರಣಗಳ...
ದುರದೃಷ್ಟ ಎಡವು
ಬಲವಾಗಿ  ಬಿಡದಲ್ಲವಾ ಎಂದೂ..?