ನೀರ್ - ನಿರರ್ಥ
ಎದೆಯಾಳದಿ ತುಂಬು ಅರ್ಥವಂತಿಕೆ.., ಅರ್ಥಗಳೆದೆಯೊಳು ನೀರ್-ನಿರರ್ಥ...
ಭಾನುವಾರ, ಏಪ್ರಿಲ್ 26, 2020
ಕಥಾಶಿರಸ್ಸು
ಈ
ಐಎಮ್ಮು
ಈ ಕಥಾರಸಿಸ್ಸು
ಈ
ಏವಠಾರ ಸ್ಟೇಟ್ಸು
ಹೊಂದಿ ಹೊಂದಿ ಚಟಕ್ಲೀಷೆಯಾಗಿ
ರಸ್ತೆಮಗ್ಗುಲಗುಂಟ ನಡೆದದ್ದು
ವಾಸ್ತವ್ಯಕ್ಕೆ
ಪರ್ಪೆಂಡಿಕ್ಯುಲರಾ
ಗಿ
ಪ್ರೊಕ್ರಾಸ್ಟಿಸು
ತ್ತ ಸತ್ತು
ಬಿದ್ದಗತಾ
ಶಿರಸ್ಸು
.
----------------------------------
*ತಿರುಮಲೇಶತ್ರಿಬ್ಯೂಟು
*Avatar-tLAb ರೆಫರೆನ್ಸು
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)