Monday, June 18, 2018

ಭಾವ ಇಲ್ಲಿ ಅಭಾವ


ಹವೆಯೊಂದು ಹೀಗೆ  ಸುಳಿದಾಡೆ ಬಂತು
ಲತೆ ಅದುರಿತು,
ಹೂ ಉದುರಿತು.
ಪವನದ್ದಲ್ಲ, ದವನದ್ದಲ್ಲ ,
ತಪ್ಪು ಯಾರದ್ದು?
ಪರಿಮಳ ಹವೆಯಲಿ ಕಳೆದು ಹೋಯ್ತು,
ಏನು ಉಳಿಯುತು!?

a light breeze passes by,
shivers a branch, fell
a flower.
neither of the breeze;
nor of the flower;
whose fallacy it is!?
fragrance lost -
in the thin air,
nothing lasts!?





2 comments:

  1. ಸೃಷ್ಟಿ ವಿಚಿತ್ರ ಅಲ್ಲವೆ? ‘ಕೋರಾ ಕಾಗಜ’ಕ್ಕಾಗಿ ಧನ್ಯವಾದಗಳು.

    ReplyDelete
  2. ವಿಚಿತ್ರಾಂತೇನೋ ಹೇಳಬಹುದಾದರೂ,
    "ನೋವ ಸಹಿಸುತಲೇ ಜನುಮ ತಳೆವ, ಪ್ರತೀ ಮಾನವನು!"
    ಎಂದೂ ಶ್ವೇತಪತ್ರ ಹೊರಡಿಸಲಾಗಿದೆಯಲ್ಲ!
    ಧನ್ಯವಾದಗಳು :)

    ReplyDelete