Wednesday, January 21, 2015

ಹೊತ್ತೂ ಹೋಗುವುದೂ

ಹೊತ್ತು

ಕೊಂಡು 
ಹೋಗುವಾಂದರ
ಕೂತss ಇರಾದು;
ಇಲ್ಲದಿದ್ದರ
ಹೋಗಿರ್ಬೋದು.


----------------------------------------------------------
"ಹೊತ್ತುಕೊಂಡುಹೋಗುವುದು" ಎಂಬ ಶ್ಲೇಷೆಯಲ್ಲಿ 
ಒಂದು ಸಾಧಿಸುವಲ್ಲಿ ಇನ್ನೊಂದಾಗದು.

2 comments:

  1. ಹೊತ್ತು ಕೊನೆಗೊಮ್ಮೆ ನಮ್ಮನ್ನು ಹೊತ್ತುಕೊಂಡೇ ಹೋಗುವುದು!

    ReplyDelete
    Replies
    1. ಅಷ್ಟರೊಳಗೆ ಹೊತ್ತಬೇಕು! ಹತ್ತಬೇಕು! ಅದಕ್ಕಾಗಿ ಹೊತ್ತು ಮಾಡಿಕೋ ಬೇಕು!

      Delete