ಪ್ರಿಯ ವಿಮರ್ಶಕನೇ,
ಕಷ್ಟ ಕಾಷ್ಟ ಕಟ್ಟಿಗೆ
ಇಷ್ಟಿಯಿಂದ ಇಟ್ಟಿಗೆ
ಪುಷ್ಠಿಗೊಂಡು ಪುಟ್ಟಗೆ
ಬಂದದ್ದು ಪ್ರಾಸಕ್ಕಾಗಿಯಾದರೂ
ನಿಂದದ್ದು ಏಕೆ ಮಾರಾಯ?
ನಾಸಿಕಾನು ಸ್ವರ ಸೊರಸೊರ
ನಿನಾದಾನು ಸಂಧಾ
ನದಿ ತೋರಿಸಲು ಇಲ್ಲವಾ
ವುದೆಂದು ತೋರ ಮೂಗ
ನೇರ
ಇಳಿದುಬಿಡುತ್ತೀಯಲ್ಲ!
======================
*ದಶಕಹಳೇ ಕಲಹಕಹಳೇ ಹಳಹಳಿಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ