with (due?) respect to time

ಹರಿವ ಭಾವದ ನಿಲುವು
ನಿಲುವ ಭಾವದ ಹರಿವು
ಚಲನೆ ಕಾಲಾವಕಲನವು


ಹರಿವ ನೀರಿನ ನಿಲುವು
ನಿಂದ ಮನದೊಳಹರಿವು
ಕಾಲಾವಕಲನದ ಚೆಲುವು