ಸೋಮವಾರ, ಮಾರ್ಚ್ 24, 2025

ತಿರು ನಡೆ

ಪು.ತಿ.ನ.
.
.
.
ಅವರ
.
.
.
ಕೊನೇ
.
.
.
ಪುಸ್ತಕದ
.
.
.
ಕೊನೇ
.
.
.
ಪುಟದ
.
.
.
ಕೊನೇ
.
.
.
ಸಾಲಿನ
.
.
.
ಕೊನೆ

ಗು
.
.
.
ಕೆಳ

ಗೆ
.
.
.
ಬಲತುದಿ
.
.
.
ಮೂಲೆಯಲಿ

.
.
.
ಇದ್ದದು



                 ಪು.ತಿ.ನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ